Saturday, June 6, 2026
Homeತಾಜಾ ಸುದ್ದಿಚನ್ನಪಟ್ಟಣ ಚುನಾವಣೆಗೆ ಗುರುವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ; ಸಿ.ಪಿ ಯೋಗೇಶ್ವರ್ ಘೋಷಣೆ

ಚನ್ನಪಟ್ಟಣ ಚುನಾವಣೆಗೆ ಗುರುವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ; ಸಿ.ಪಿ ಯೋಗೇಶ್ವರ್ ಘೋಷಣೆ

- Advertisement -
- Advertisement -

ಬೆಂಗಳೂರು; ಚನ್ನಪಟ್ಟಣ ಚುನಾವಣೆಗೆ ಗುರುವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು ಎಂದು ಸಿ.ಪಿ ಯೋಗೇಶ್ವರ್ ಘೋಷಣೆ ಮಾಡಿದ್ದಾರೆ.

ಇನ್ನು ಚಿಹ್ನೆ ಯಾವುದು ಎಂಬುದು ಇಂದು ಸಂಜೆ ನಿರ್ಧಾರವಾಗುತ್ತದೆ ಎಂದು ಹೇಳಿದ್ದಾರೆ.ಸ್ಪರ್ಧೆ ಬಗ್ಗೆ ನಮ್ಮ ಮುಖಂಡರ ಅಭಿಪ್ರಾಯ ಮುಖ್ಯ, ಯಾವುದೇ ದುಡುಕಿನ ನಿರ್ಧಾರ ಮಾಡಿಲ್ಲ. ಗುರುವಾರ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಸಿ.ಪಿ ಯೋಗೇಶ್ವರ್ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

Latest News

error: Content is protected !!