Thursday, June 26, 2025
Homeಕರಾವಳಿಬೆಳ್ತಂಗಡಿ : ಶಾಲೆಗೆಂದು ಹೋದ ಬಾಲಕ ನಾಪತ್ತೆ

ಬೆಳ್ತಂಗಡಿ : ಶಾಲೆಗೆಂದು ಹೋದ ಬಾಲಕ ನಾಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ : ಶಾಲೆಗೆಂದು ಹೋದ ಬಾಲಕ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಅಂತೋಣಿ ಎಂಬುವವರ ಮಗ 14 ವರ್ಷದ ಲಿಜೀನ್ ಅಂತೋನಿ ನಾಪತ್ತೆಯಾದ ಬಾಲಕ. ಈತ ದಿನಾಂಕ 25-09-2024 ರಂದು ನಾವೂರು ಗ್ರಾಮದ  ಸರಕಾರಿ ಪ್ರೌಢಶಾಲೆಗೆ ಶಾಲಾ ತರಗತಿ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಮನೆಗೆ ಬಾರದೇ ಕಾಣೆಯಾಗಿದ್ದಾನೆ.

*ಕಾಣೆಯಾದ ಬಾಲಕನ ವಿವರ*
ಹೆಸರು: ಲಿಜೀನ್ ಅಂತೋನಿ
ವಯಸ್ಸು: 14 ವರ್ಷ
ಎತ್ತರ: 4 ಅಡಿ 5 ಇಂಚು
ಮಾತಾಡುವ ಭಾಷೆ: ತುಳು, ಕನ್ನಡ
ಧರಿಸಿದ ಉಡುಪು : ನೇರಳೆ ಬಣ್ಣದ ಟೀ ಶರ್ಟ್ ಮತ್ತು ಕ್ರೀಂ ಬಣ್ಣದ ಪ್ಯಾಂಟ್.

ಬಾಲಕ  ಕಂಡು ಬಂದಲ್ಲಿ ಅಥವಾ ಈತನ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ  ಬೆಳ್ತಂಗಡಿ ಪೊಲೀಸ್ ಠಾಣಾ ನಂಬರ್
08256232093 ಅಥವಾ ಪೊಲೀಸ್ ನಿರೀಕ್ಷಕರು
ಮೊ:9480805370 ರವರನ್ನು ಸಂಪರ್ಕಿಸಲು ಕೋರಲಾಗಿದೆ.

- Advertisement -
spot_img

Latest News

error: Content is protected !!