Thursday, June 4, 2026
Homeಸಾಧಕರಿಗೆ ಸಲಾಂICSE ಹತ್ತನೇ ತರಗತಿ ಫಲಿತಾಂಶ : ಆದಿತ್ಯ ನೆಲ್ಲಿತ್ತಾಯ ಶೇಕಡಾ 94 % ಅಂಕ ಗಳಿಕೆ

ICSE ಹತ್ತನೇ ತರಗತಿ ಫಲಿತಾಂಶ : ಆದಿತ್ಯ ನೆಲ್ಲಿತ್ತಾಯ ಶೇಕಡಾ 94 % ಅಂಕ ಗಳಿಕೆ

- Advertisement -
- Advertisement -

ಶಿಶಿಲ : ಕಳೆದ ವಾರ ಪ್ರಕಟವಾದ ICSE ಹತ್ತನೇ ತರಗತಿ ಫಲಿತಾಂಶದಲ್ಲಿ ಆದಿತ್ಯ ನೆಲ್ಲಿತ್ತಾಯ ಶೇಕಡಾ 94 ಅಂಕ ಗಳಿಸಿರುತ್ತಾರೆ.
ಇವರು ಬೆಂಗಳೂರಿನ ಪೋದ್ದಾರ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿದ್ದು ಕಲಿಕೆಯ ಜೊತೆಗೆ ಶಾಲಾ ಫುಟ್ಬಾಲ್ ತಂಡದ ನಾಯಕರಾಗಿ ಕ್ರೀಡಾ ಕ್ಷೇತ್ರದಲ್ಲಿ ಕೂಡ ತನ್ನ ಛಾಪನ್ನು ಮೂಡಿಸಿದ್ದಾರೆ .
ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಮಾಜೀ ಯೋಧ ರಘುವೀರ ನೆಲ್ಲಿತ್ತಾಯ ಮತ್ತು ಶ್ರೀಮತಿ ರೋಹಿಣಿ ದಂಪತಿಯ ದ್ವಿತೀಯ ಪುತ್ರ.

- Advertisement -

Latest News

error: Content is protected !!