Wednesday, July 2, 2025
Homeಕರಾವಳಿಹಿರಿಯ ಧಾರ್ಮಿಕ ಮುಖಂಡ, ಪ್ರಗತಿ ಪರ ಕೃಷಿಕ ಕೂರಿಯಾಳ ಗುತ್ತು ರಘುನಾಥ ಎಸ್ ಪಯ್ಯಡೆ ವಿಧಿವಶ

ಹಿರಿಯ ಧಾರ್ಮಿಕ ಮುಖಂಡ, ಪ್ರಗತಿ ಪರ ಕೃಷಿಕ ಕೂರಿಯಾಳ ಗುತ್ತು ರಘುನಾಥ ಎಸ್ ಪಯ್ಯಡೆ ವಿಧಿವಶ

spot_img
- Advertisement -
- Advertisement -

ಬಂಟ್ವಾಳ; ಮುಂಬಯಿನ ಪ್ರತಿಷ್ಠಿತ ಪಯ್ಯಡೆ ಗ್ರೂಪ್ ಆಫ್ ಹೋಟೆಲ್ಸ್ ನ ಪಾಲುದಾರ, ಹಿರಿಯ ಧಾರ್ಮಿಕ ಮುಖಂಡ, ಪ್ರಗತಿ ಪರ ಕೃಷಿಕ ಕೂರಿಯಾಳ ಗುತ್ತು ರಘುನಾಥ ಎಸ್ ಪಯ್ಯಡೆ ಆಗಸ್ಟ್ 20 ರಂದು ವಿಧಿವಶರಾಗಿದ್ದಾರೆ.ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರ ಅಂತ್ಯ ಸಂಸ್ಕಾರ ನಾಳೆ ದಿನಾಂಕ 21-8-2024ನೇ ಬುಧವಾರ  ಬೆಳಿಗ್ಗೆ 11ಗಂಟೆಗೆ ಮೃತರ ಸ್ವ ಗ್ರಹ ಕೂರಿಯಾಳ ಗುತ್ತು ವಿನಲ್ಲಿ ನಡೆಯಲಿದೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!