Friday, June 5, 2026
Homeಕರಾವಳಿಮಂಗಳೂರುವಿಟ್ಲ; ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಹಾಗೂ ಗ್ರಾಮೋತ್ಸವ

ವಿಟ್ಲ; ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಹಾಗೂ ಗ್ರಾಮೋತ್ಸವ

- Advertisement -
- Advertisement -

ವಿಟ್ಲ; ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವದ ಪ್ರಯುಕ್ತ. ದಿನಾಂಕ 04.08.2024 ರಂದು ಒಡಿಯೂರು ಶ್ರೀ ಗ್ರಾಮವಿಕಾಸಯೋಜನೆ ಮತ್ತು ಸಹಸಂಸ್ಥೆಗಳ ವತಿಯಿಂದ ಕರೋಪಾಡಿ ಗ್ರಾಮದ ಕೇಂದ್ರ ಬಿಂದುವಾದ ಮಿತ್ತನಡ್ಕ ಪೇಟೆಯಲ್ಲಿ ಮಾಡಲಾಯಿತು.

ಮಿತ್ತನಡ್ಕ ಮಲರಾಯಿ ದೈವಸ್ಥಾನ, ದೈವಸ್ಥಾನದ ನಾಗ ಬಣ ಶಾಲಾ ವಠಾರ ಮತ್ತು ಪೇಟೆಯಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು. ಸಾರ್ವಜನಿಕ ಗಣೇಶೋತ್ಸವ ಸಮಿತಿ,ಓಂ ಶ್ರೀ ಪ್ರೆಂಡ್ಸ್ ಚೆಲ್ಲಂಗಾರ್ -ಪಾದೆಕಲ್ಲು, ಓಂ ಶ್ರೀ ಸ್ವ ಸಹಾಯ ಸಂಘ ಪಾದೆಕಲ್ಲು ಚೆಲ್ಲಂಗಾರ್.ಒಡಿಯೂರು ಶ್ರೀ ವಿಕಾಸವಾಹಿನಿ ಸಂಘಗಳು ಮತ್ತು ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯಸೇವಾಪ್ರತಿನಿಧಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಹಕರಿಸಿದರು.

ಒಡಿಯೂರು ಗ್ರಾಮ ವಿಕಾಸಯೋಜನೆಯ ಕರೋಪಾಡಿ ಗ್ರಾಮದ ಸಂಯೋಜಕಿ ಪುಷ್ಪ ಮತ್ತು ಸೇವಾದೀಕ್ಷೆತೆ ಚೈತ್ರ ಚೆಲ್ಲಂಗಾರ್  ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಿಬ್ಬಂದಿ ಚಂದ್ರಶೇಖರ್ ಪಾದೆಕಲ್ಲು ಕಾರ್ಯಕ್ರಮಕ್ಕೆ ಸಹಕರಿಸಿದರು .

- Advertisement -

Latest News

error: Content is protected !!