Saturday, June 6, 2026
Homeಕರಾವಳಿಕೊನೆಗೂ ಅಧಿಕೃತವಾಗಿ ತಮ್ಮ ಮದುವೆ ದಿನಾಂಕವನ್ನು ಅನೌನ್ಸ್ ಮಾಡಿದ ತರುಣ್ ಸುಧೀರ್ –ಸೋನಾಲ್

ಕೊನೆಗೂ ಅಧಿಕೃತವಾಗಿ ತಮ್ಮ ಮದುವೆ ದಿನಾಂಕವನ್ನು ಅನೌನ್ಸ್ ಮಾಡಿದ ತರುಣ್ ಸುಧೀರ್ –ಸೋನಾಲ್

- Advertisement -
- Advertisement -

ಬೆಂಗಳೂರು; ಸ್ಯಾಂಡಲ್ ವುಡ್ ನ ನಂಬರ್ ಒನ್ ನಿರ್ದೇಶಕರು ಅಂತಾ ಗುರುತಿಸಿಕೊಂಡಿರುವ ತರುಣ್ ಸುಧೀರ್ ಇಂದು ತಮ್ಮ ಬದುಕಿನ ಹೀರೋಯಿನ್ ಅನ್ನು ಅಧಿಕೃತವಾಗಿ ಪರಿಚಯಿಸೋದಾಗಿ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಅದರಂತೆ ಸಿನಿಮಾದ ಟ್ರೈಲರ್ ರೀತಿಯಲ್ಲೇ ತಮ್ಮ ಜೀವನ ಸಂಗಾತಿಯನ್ನು ಪರಿಚಯಿಸಿದ್ದಾರೆ.

ಸೋನಾಲ್ ಜೊತೆಗಿನ ಅದ್ಭುತವಾದ ವೀಡಿಯೋ ಒಂದನ್ನು ಶೇರ್ ಮಾಡಿರುವ ಅವರು Tharun here, directing my greatest love story yet, with my leading lady sonal , ನಮ್ಮ ಕಥೆಯ ಶುಭಾರಂಭಕ್ಕೆ ನಿಮ್ಮ ಆಶೀರ್ವಾದವಿರಲಿ ಎಂದು ಅಂತಾ ಕ್ಯಾಪ್ಶನ್ ಕೊಟ್ಟಿದ್ದಾರೆ.ಅಲ್ಲಜೇ ಆಗಸ್ಟ್ 11 ಎಂದು ಮದುವೆ ದಿನಾಂಕವನ್ನು ಘೋಷಿಸಿದ್ದಾರೆ. ಇನ್ನು ಇದೇ ವೀಡಿಯೋವನ್ನು ಸೋನಲ್ ಕೂಡ ಶೇರ್ ಮಾಡಿದ್ದು, Sonal here, directing my greatest love story yet, with my gentlemen Tharun. ನಮ್ಮ ಕಥೆಯ ಶುಭಾರಂಭಕ್ಕೆ ನಿಮ್ಮ ಆಶೀರ್ವಾದವಿರಲಿ ಎಂದು ಅಂತಾ ಕ್ಯಾಪ್ಶನ್ ಕೊಟ್ಟಿದ್ದಾರೆ. ಇದೀಗ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

- Advertisement -

Latest News

error: Content is protected !!