Saturday, June 6, 2026
Homeಕರಾವಳಿಮಂಗಳೂರುಸುಳ್ಯ; ಸೋಣಂಗೇರಿಯ ಸುತ್ತುಕೋಟೆಯಲ್ಲಿ ಬೈಕ್ ಹಾಗೂ ಬಸ್ ಮಧ್ಯೆ ಅಪಘಾತ: ಗ್ರಾ.ಪಂ. ಸದಸ್ಯ ಸಾವು

ಸುಳ್ಯ; ಸೋಣಂಗೇರಿಯ ಸುತ್ತುಕೋಟೆಯಲ್ಲಿ ಬೈಕ್ ಹಾಗೂ ಬಸ್ ಮಧ್ಯೆ ಅಪಘಾತ: ಗ್ರಾ.ಪಂ. ಸದಸ್ಯ ಸಾವು

- Advertisement -
- Advertisement -

ಸುಳ್ಯ; ಸೋಣಂಗೇರಿಯ ಸುತ್ತುಕೋಟೆಯಲ್ಲಿ ಬೈಕ್ ಹಾಗೂ ಬಸ್ ಮಧ್ಯೆ ಅಪಘಾತ ಸಂಭವಿಸಿ ಗ್ರಾ.ಪಂ. ಸದಸ್ಯ ಹಾಗೂ ಪಿಗ್ಮಿ ಸಂಗ್ರಾಹಕರಾಗಿರುವ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.ರಾಮಚಂದ್ರ ಪ್ರಭು ಮೃತ ದುರ್ದೈವಿ.

ರಾಮಚಂದ್ರ ಪ್ರಭು ಸ್ಕೂಟಿಯಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗ ಸುಬ್ರಮಣ್ಯಕ್ಕೆ ತೆರಳುತ್ತಿದ್ದ KSRTC ಬಸ್ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ರಾಮಚಂದ್ರ ಪ್ರಭು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!