Sunday, June 29, 2025
Homeಕರಾವಳಿಮಂಗಳೂರುಮಂಗಳೂರು: ಸರ್ಕಾರಿ ಬಸ್ ಮೇಲೆ‌ ಉರುಳಿ ಬಿದ್ದ ಮರ

ಮಂಗಳೂರು: ಸರ್ಕಾರಿ ಬಸ್ ಮೇಲೆ‌ ಉರುಳಿ ಬಿದ್ದ ಮರ

spot_img
- Advertisement -
- Advertisement -

ಮಂಗಳೂರು: ಮಳೆಯಿಂದಾಗಿ ಸರ್ಕಾರಿ ಬಸ್ ಮೇಲೆ ಮರ ಉರುಳಿ ಬಿದ್ದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.

ನಂತೂರಿನಲ್ಲಿ ಎಂಬಲ್ಲಿ ಬಸ್ ನ ಮೇಲೆ ಮರ ಉರುಳಿ ಬಿದ್ದಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಮರ ಉರುಳಿ ಬಿದ್ದ ಪಕ್ಕದಲ್ಲೇ ಆಟೋ ರಿಕ್ಷಾ ಪಾರ್ಕಿಂಗ್ ಜನ ಕೂಡಾ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

- Advertisement -
spot_img

Latest News

error: Content is protected !!