Wednesday, June 3, 2026
Homeಉದ್ಯಮಬಂಟ್ವಾಳದಲ್ಲಿ ಮರ ಬಿದ್ದು ಕೋಳಿ ಫಾರಂ ಜಖಂ

ಬಂಟ್ವಾಳದಲ್ಲಿ ಮರ ಬಿದ್ದು ಕೋಳಿ ಫಾರಂ ಜಖಂ

- Advertisement -
- Advertisement -

ಬಂಟ್ವಾಳ: ಮರ ಬಿದ್ದು ಕೋಳಿ ಫಾರಂ ಜಖಂಗೊಂಡಿರುವ ಜತೆಗೆ ವಿದ್ಯುತ್ ಕಂಬಗಳ ಧರೆಗುರುಳಿವ ಘಟನೆ ರಾ.ಹೆ.75ರ ಮಾಣಿ ಜಂಕ್ಷನ್ ನಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ರವಿವಾರ ಬೆಳಗ್ಗಿನಿಂದಲೇ ಉತ್ತಮ ಮಳೆಯಾಗಿದ್ದು, ಮಳೆಯ ಜತೆಗೆ ಗಾಳಿಯೂ ಬೀಸಿದ ಪರಿಣಾಮ ಮರ ಧರೆಗುರುಳಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!