- Advertisement -
- Advertisement -
ಯುರೋಪಿಯನ್ ಸ್ಪೇಸ್ ಏಜೆನ್ಸಿ ತನ್ನ ಕೋಪರ್ನಿಕಸ್ ಸೆಂಟಿನೆಲ್-2 ಉಪಗ್ರಹವು ಬಾಹ್ಯಾಕಾಶದಿಂದ ರಾಮಸೇತು ಚಿತ್ರವನ್ನು ಸೆರೆ ಹಿಡಿದಿದೆ.
ಈ ಚಿತ್ರವನ್ನು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಹಂಚಿಕೊಂಡಿದ್ದು, ಇದೀಗ ಫೋಟೋಗಳು ವೈರಲ್ ಆಗಿವೆ.
ಭಾರತದ ಆಗ್ನೇಯ ಕರಾವಳಿಯ ರಾಮೇಶ್ವರಂನಿಂದ ಲಂಕಾದ ಮನ್ನಾರ್ ದ್ವೀಪದ ವರೆಗೆ 48 ಕಿ.ಮೀ ಈ ನೈಸರ್ಗಿಕ ಸೇತುವೆ ವ್ಯಾಪಿಸಿತ್ತು. 15ನೇ ಶತಮಾನದ ಬಳಿಕ ಸೇತುವೆ ಸವೆಯುತ್ತಾ ಬಂದಿದ್ದು ಈಗ ಅದರ ಕುರುಹು ಫೋಟೋಗಳಲ್ಲಿ ಹೀಗೆ ಕಾಣುತ್ತದೆ ಎಂದು ಸಂಸ್ಥೆ ಹೇಳಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ರಾಮೇಶ್ವರದ ಅರಿಚಲ್ ಮುನ್ನೈಗೆ ಭೇಟಿ ನೀಡಿದ್ದರು.
- Advertisement -