Thursday, June 4, 2026
Homeಕರಾವಳಿಪುತ್ತೂರು; ಗೃಹಪ್ರವೇಶವಾದ ಹತ್ತೇ ದಿನದಲ್ಲಿ ಯುವಕ ಆತ್ಮಹತ್ಯೆ

ಪುತ್ತೂರು; ಗೃಹಪ್ರವೇಶವಾದ ಹತ್ತೇ ದಿನದಲ್ಲಿ ಯುವಕ ಆತ್ಮಹತ್ಯೆ

- Advertisement -
- Advertisement -

ಪುತ್ತೂರು; ಗೃಹಪ್ರವೇಶವಾದ ಹತ್ತೇ ದಿನದಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಈಶ್ವರಮಂಗಲದ ಚಿಮುಣಿಗುಡ್ಡೆ ಎಂಬಲ್ಲಿ ನಡೆದಿದೆ.

ಇಲ್ಲಿನ ಮುಂಡ್ಯ ನಿವಾಸಿ ಪ್ರಶಾಂತ್ (38) ಮೃತ ದುರ್ದೈವಿ. ಮರದ ಕೆಲಸ ಮಾಡುತ್ತಿದ್ದ ಪ್ರಶಾಂತ್ ಮನೆಯ ಗೃಹಪ್ರವೇಶ ಹತ್ತು ದಿನಗಳ ಹಿಂದೆಯಷ್ಟೇ ನಡೆದಿತ್ತು.

ಪ್ರಶಾಂತ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತ ಪ್ರಶಾಂತ್ ಪತ್ನಿ, ಮಗು, ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!