Friday, June 5, 2026
Homeತಾಜಾ ಸುದ್ದಿಕಡಬ:  ಕಾಣಿಯೂರಿನ ಬೈತಡ್ಕದಲ್ಲಿ ಹೊಳೆಗೆ ಉರುಳಿದ ಜ್ಯೋತಿಷಿಯ ಕಾರು

ಕಡಬ:  ಕಾಣಿಯೂರಿನ ಬೈತಡ್ಕದಲ್ಲಿ ಹೊಳೆಗೆ ಉರುಳಿದ ಜ್ಯೋತಿಷಿಯ ಕಾರು

- Advertisement -
- Advertisement -

ಕಡಬ: ಜ್ಯೋತಿಷಿಯೊಬ್ಬರ ಕಾರು ಹೊಳೆಗೆ ಉರುಳಿದ ಘಟನೆ ಕಾಣಿಯೂರು ಸಮೀಪದ ಬೈತ್ತಡ್ಕ ಮಸೀದಿ ಎದುರು ನಡೆದಿದೆ.

ಬೆಳಂದೂರಿನ ಜ್ಯೋತಿಷಿ ಪ್ರಸಾದ್ ಪಂಗಣ್ಣಾಯರ ಮಾರುತಿ ಬ್ರಿಝಾ ಕಾರಿನಲ್ಲಿ ನಿನ್ನೆ ಮಧ್ಯಾಹ್ವ ವೇಳೆ ಹೋಗುತ್ತಿದ್ದಾಗ ಕಾರು ಅವರ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದಿದೆ.ಹೊಳೆಯಲ್ಲಿ ನೀರು ಕಡಿಮೆ ಇದ್ದ ಕಾರಣ  ಅವಘಡ ತಪ್ಪಿದ್ದುಜ್ಯೋತಿಷಿಗೆ  ಅಲ್ಪ ಸ್ವಲ್ಪ ಗಾಯವಾಗಿದೆ. .

- Advertisement -

Latest News

error: Content is protected !!