Saturday, June 13, 2026
Homeಕರಾವಳಿಹೊಳೆನರಸೀಪುರ ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕುಸುಮಾಧರ್ ವರ್ಗಾವಣೆ

ಹೊಳೆನರಸೀಪುರ ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕುಸುಮಾಧರ್ ವರ್ಗಾವಣೆ

- Advertisement -
- Advertisement -

ಬೆಳ್ತಂಗಡಿ: ಹೊಳೆನರಸೀಪುರ ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬೆಳ್ತಂಗಡಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ್ ರವರು ಅವರು ವರ್ಗಾವಣೆಯಾಗಿದ್ದಾರೆ.

ಸರ್ಕಾರದ ವರ್ಗಾವಣೆ ಆದೇಶದಂತೆ ಶ್ರೀ ಕುಸುಮಾಧರ್ ರವರು ಬೆಳ್ತಂಗಡಿಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯ ಪ್ರಭಾರವನ್ನು ಕಡಬ ತಾ.ಪಂ.ಯ ಕಾ.ನಿ.ಅ.ಶ್ರೀ ಭವಾನಿಶಂಕರ್ ರವರಿಗೆ ಇಂದು ಪೂರ್ವಾಹ್ನ ಹಸ್ತಾoತರಿಸಿದರು

- Advertisement -

Latest News

error: Content is protected !!