Saturday, October 17, 2026
Homeಕರಾವಳಿಉಡುಪಿಉಡುಪಿ; ಸೇತುವೆ ಬಳಿ ಸ್ಕೂಟಕ್ ಹಾಗೂ ಚಪ್ಪಲಿ ಬಿಟ್ಟು ಯುವಕ ನಾಪತ್ತೆ

ಉಡುಪಿ; ಸೇತುವೆ ಬಳಿ ಸ್ಕೂಟಕ್ ಹಾಗೂ ಚಪ್ಪಲಿ ಬಿಟ್ಟು ಯುವಕ ನಾಪತ್ತೆ

- Advertisement -
- Advertisement -

ಉಡುಪಿ; ಸೇತುವೆ ಬಳಿ ಸ್ಕೂಟಕ್ ಹಾಗೂ ಚಪ್ಪಲಿ ಬಿಟ್ಟು ಯುವಕ ನಾಪತ್ತೆಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಸೇತುವೆಯಲ್ಲಿ ನಡೆದಿದೆ. ನಾಪತ್ತೆಯಾದ ಯುವಕ ಉಡುಪಿಯ ಖಾಸಗಿ ಇಲೆಕ್ಟ್ರಾನಿಕ್ ಸಂಸ್ಥೆಯೊಂದರ ಉದ್ಯೋಗಿ ಎನ್ನಲಾಗಿದೆ. ಈತ ಸೇತುವೆಯ ಮೇಲೆ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.

 

 

- Advertisement -

Latest News

error: Content is protected !!