Friday, June 5, 2026
Homeಕರಾವಳಿಬೆಳ್ತಂಗಡಿ ಯುವ ವಕೀಲರ ವೇದಿಕೆಯ 23-25 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಸಂದೀಪ್ ಡಿಸೋಜ...

ಬೆಳ್ತಂಗಡಿ ಯುವ ವಕೀಲರ ವೇದಿಕೆಯ 23-25 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಸಂದೀಪ್ ಡಿಸೋಜ ಆಯ್ಕೆ

- Advertisement -
- Advertisement -

ಬೆಳ್ತಂಗಡಿ: ಯುವ ವಕೀಲರ ವೇದಿಕೆ ಬೆಳ್ತಂಗಡಿಯ 23-25 ನೇ ಸಾಲಿನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ಪದಾಧಿಕಾರಿಗಳ ಪಟ್ಟಿ ಈ ಕೆಳಗಿನಂತಿವೆ;

ಯುವ ವಕೀಲರ ವೇದಿಕೆಯ ಅಧ್ಯಕ್ಷರಾಗಿ ಸಂದೀಪ್ ಡಿಸೋಜ, ಕಾರ್ಯದರ್ಶಿ ಜೋಸ್ನಾ ವೆಲೋನ ಕೊರೆಯ, ಖಜಾಂಚಿ ಜಗದೀಶ್ ಗೌಡ, ಜೊತೆ ಕಾರ್ಯದರ್ಶಿ ಅಸ್ಮಾ ಹಾಗೂ ಉಪಾಧ್ಯಕ್ಷರಾಗಿ ಹರ್ಷಿತ್ ಕುಮಾರ್ ಹೆಚ್ ಆಯ್ಕೆಕೊಂಡಿದ್ದಾರೆ.

ಕಾರ್ಯಕಾರಿ ಸಮಿತಿಯ ಸದಸ್ಯರು: ಅಭಿನ್ ಫ್ರಾನ್ಸಿಸ್, ಇರ್ಷಾದ್, ಲಿಖಿತ ಕೆ. ಬಿ, ಸಂದೇಶ್ ಕುಮಾರ್, ಉಷಾ ಏನ್. ಜಿ, ವಿನೋಧರ, ಜೋಬಿ ಜೋಯ್

ಕಾಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘ ಬೆಳ್ತಂಗಡಿಯ ಅಧ್ಯಕ್ಷ ವಸಂತ ಮರಕಡ ವಹಿಸಿದ್ದರು. ವಕೀಲರ ಸಂಘ ರಿ ಬೆಳ್ತಂಗಡಿಯ ಪ್ರಧಾನ ಕಾರ್ಯದರ್ಶಿ ನವೀನ್ ಬಿ. ಕೆ ಸ್ವಾಗತಿಸಿ, ಜೋಸ್ನಾ ವೆಲೋನ ಕೊರೆಯ ಧನ್ಯವಾದಗಳನ್ನಾಡಿದರು.  

ಕಾರ್ಯಕ್ರಮದಲ್ಲಿ ವಕೀಲರಾದ ಜೆ. ಕೆ ಪೌಲ್, ಶಶಿಕಿರಣ್ ಜೈನ್, ಪ್ರಶಾಂತ್ ಎಂ ಉಪಸ್ಥಿತರಿದ್ದರು.

- Advertisement -

Latest News

error: Content is protected !!