Thursday, June 4, 2026
Homeಕರಾವಳಿಹೃದಯಾಘಾತವಾಗಿ ಪುತ್ತೂರು ನಗರಸಭಾ ಸದಸ್ಯ ನಿಧನ

ಹೃದಯಾಘಾತವಾಗಿ ಪುತ್ತೂರು ನಗರಸಭಾ ಸದಸ್ಯ ನಿಧನ

- Advertisement -
- Advertisement -

ಪುತ್ತೂರು  : ಹೃದಯಾಘಾತವಾಗಿ ನಗರಸಭಾ ಸದಸ್ಯ ನಿಧನವಾಗಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ನಗರಸಭಾ ಸದಸ್ಯ ನೆಲ್ಲಿಕಟ್ಟೆ ನಿವಾಸಿ ಶಕ್ತಿಸಿನ್ಹಾ ಮೃತ ದುರ್ದೈವಿ.

ತನ್ನ ಕಿರಿಯ ಮಗಳ ಜೊತೆ ವಾಸವಿದ್ದ ಶಕ್ತಿ ಸಿನ್ಹಾ ಅವರಿಗೆ ಇಂದು ಮುಂಜಾನೆ ಹೃದಯಾಘಾತವಾಗಿದ್ದು, ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ..

- Advertisement -

Latest News

error: Content is protected !!