Thursday, June 4, 2026
Homeಕರಾವಳಿಉಡುಪಿರಣ ಮಳೆ ಹಿನ್ನೆಲೆ ಜುಲೈ 27 ರಂದು ಉಡುಪಿಯಲ್ಲಿ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ

ರಣ ಮಳೆ ಹಿನ್ನೆಲೆ ಜುಲೈ 27 ರಂದು ಉಡುಪಿಯಲ್ಲಿ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ

- Advertisement -
- Advertisement -

ಉಡುಪಿ; ರಣ ಮಳೆ ಹಿನ್ನೆಲೆ ಜುಲೈ 27 ರಂದು ಉಡುಪಿಯಲ್ಲಿ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ನಿರಂತರ ಮಳೆಯಿಂದಾಗಿ ಉಡುಪಿಯಲ್ಲಿ ಈಗಾಗಲೇ ಸಾವು ನೋವಾಗಿದ್ದು ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

- Advertisement -

Latest News

error: Content is protected !!