Wednesday, June 3, 2026
Homeಕರಾವಳಿಕಡಬ: ಕುಮಾರಧಾರ  ನದಿಯಲ್ಲಿ ಕಾಡುಕೋಣದ ಮೃತದೇಹ ಪತ್ತೆ

ಕಡಬ: ಕುಮಾರಧಾರ  ನದಿಯಲ್ಲಿ ಕಾಡುಕೋಣದ ಮೃತದೇಹ ಪತ್ತೆ

- Advertisement -
- Advertisement -

ಕಡಬ; ಕಾಡುಕೋಣವೊಂದರ ಮೃತದೇಹ ಪತ್ತೆಯಾಗಿರುವ ಘಟನೆ‌ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸಮೀಪ ಕುಮಾರಧಾರ ನದಿಯಲ್ಲಿ ನಡೆದಿದೆ.

ಕಾಡುಕೋಣದ ಮೃತ ದೇಹ ತೇಲಿ ಬಂದು ನದಿ ತಟದ ಪೊದೆಯಲ್ಲಿ ಸಿಲುಕಿಕೊಂಡಿದೆ.

ಪರ್ವತಶ್ರೇಣಿಯಲ್ಲಿ ನಿರಂತರ ಮಳೆಯಾದ ಹಿನ್ನೆಲೆ ನದಿಯಲ್ಲಿ ಸಹಜವಾಗಿ ನೀರಿನ ಹರಿವು ಹೆಚ್ಚಳವಾಗಿದ್ದು ನದಿ ದಾಟುವ ವೇಳೆ ಕಾಡುಕೋಣ ಬಿದ್ದು ಮೃತ ಪಟ್ಟಿರುವುದೆಂದು ಅಂದಾಜಿಸಲಾಗಿದೆ.
ಸುಬ್ರಹಣ್ಯ ವಲಯ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!