Friday, June 5, 2026
Homeಕರಾವಳಿಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ವ್ಯಕ್ತಿ ನಾಪತ್ತೆ: ಕಾರು, ಮೊಬೈಲ್‌, ಚಪ್ಪಲಿ ಪತ್ತೆ: ಆತ್ಮಹತ್ಯೆ ಮಾಡಿಕೊಂಡಿರುವ...

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ವ್ಯಕ್ತಿ ನಾಪತ್ತೆ: ಕಾರು, ಮೊಬೈಲ್‌, ಚಪ್ಪಲಿ ಪತ್ತೆ: ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

- Advertisement -
- Advertisement -

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಉಳ್ಳಾಲದ ವ್ಯಕ್ತಿಯೊಬ್ಬರ ಕಾರು, ಮೊಬೈಲ್‌, ಚಪ್ಪಲಿ, ಅಧಾರ್‌ ಕಾರ್ಡ್ ಪತ್ತೆಯಾಗಿದ್ದು, ವ್ಯಕ್ತಿ ನಾಪತ್ತೆಯಾಗಿದ್ದಾರೆ.

ಉಳ್ಳಾಲದ ಧರ್ಮನಗರ ನಿವಾಸಿ ವಸಂತ್(49) ನಾಪತ್ತೆಯಾದವರು. ಇವರು ಇಂದು ಬೆಳಗ್ಗೆಯಿಂದ ನಾಪತ್ತೆಯಾಗಿದ್ದು, ಸ್ಥಳೀಯರು ಮುಂಜಾನೆಯಿಂದ ಇರುವ ಇವರ ಕಾರು, ಮೊಬೈಲ್‌, ಚಪ್ಪಲಿಯನ್ನು ಪತ್ತೆ ಹಚ್ಚಿದ್ದಾರೆ. ವಸಂತ್‌ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಇವರ ಪತ್ತೆಗಾಗಿ ಶೋಧ ಮುಂದುವರೆದಿದೆ.

- Advertisement -

Latest News

error: Content is protected !!