Thursday, June 4, 2026
Homeಕರಾವಳಿಮಂಗಳೂರು: ಫುಟ್‌ಬಾಲ್‌ ಮೈದಾನದ ಬಳಿ ವ್ಯಕ್ತಿಯ ಶವ ಪತ್ತೆ: ಕೊಲೆ ಮಾಡಿರುವ ಶಂಕೆ

ಮಂಗಳೂರು: ಫುಟ್‌ಬಾಲ್‌ ಮೈದಾನದ ಬಳಿ ವ್ಯಕ್ತಿಯ ಶವ ಪತ್ತೆ: ಕೊಲೆ ಮಾಡಿರುವ ಶಂಕೆ

- Advertisement -
- Advertisement -

ಮಂಗಳೂರು: ಇಲ್ಲಿನ ಸ್ಟೇಟ್‌ ಬ್ಯಾಂಕ್‌ ಫುಟ್‌ಬಾಲ್‌ ಮೈದಾನದ ಬಳಿ ಇಂದು ಸಂಜೆ ಶವವೊಂದು ಪತ್ತೆಯಾಗಿದೆ. ಅಮ್ಮುಂಜೆ ಜನಾರ್ದನ ಎಂಬುವವರ ಮೃತದೇಹ ಇದಾಗಿದ್ದು, ಯಾರೋ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  

- Advertisement -

Latest News

error: Content is protected !!