Friday, June 5, 2026
Homeಕರಾವಳಿಬೆಳ್ತಂಗಡಿ; ಕನ್ಯಾಡಿ ರಾಮ ಕ್ಷೇತ್ರದ ಬ್ರಹ್ಮಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ

ಬೆಳ್ತಂಗಡಿ; ಕನ್ಯಾಡಿ ರಾಮ ಕ್ಷೇತ್ರದ ಬ್ರಹ್ಮಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ

- Advertisement -
- Advertisement -

ಬೆಳ್ತಂಗಡಿ ; ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ರವರು ಕನ್ಯಾಡಿ ರಾಮ ಕ್ಷೇತ್ರದ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಯವರನ್ನು ಬೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಬೆಳ್ತಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೈಲೇಶ್ ಕುಮಾರ್,  ಪಿ. ಕೆ ರಾಜು ಪೂಜಾರಿ, ಸುಭಾಶ್ಚಂದ್ರ ರೈ,ಧರಣೇಂದ್ರ ಕುಮಾರ್,  ಶಂಕರ ವಿಠಲ ಭಟ್, ನಾರಾಯಣ ಗೌಡ ದೇವಸ್ಯ,  ಅಭಿದೇವ್ ಆರಿಗ, ಸತೀಶ್ ಕಾಶಿಪಟ್ನ, ರೊಯ್ ಪುದುವೆಟ್ಟು, ಪ್ರವೀಣ್ ಫೆರ್ನಾಂಡಿಸ್, ಹರೀಶ್ ಗೌಡ, ಗಫೂರ್ ಪುದುವೆಟ್ಟು , ವಿನ್ಸೆಂಟ್ ಡಿ ಸೋಜಾ, ಜಯವಿಕ್ರಂ,  ನಿತೇಶ್ ಕೋಟ್ಯಾನ್, ಹರೀಶ್ ಸುವರ್ಣ,ಜಿನ್ನಪ್ಪ ಪೂಜಾರಿ, ಸ್ಟೀವನ್ ಮೋನಿಸ್, ಅಶ್ವತ್ ರಾಜ್ ಮುಂತಾದವರು ಉಪಸ್ಥತರಿದ್ದರು.

- Advertisement -

Latest News

error: Content is protected !!