Friday, June 5, 2026
Homeತಾಜಾ ಸುದ್ದಿಬಿಜೆಪಿ ಸರ್ಕಾರವನ್ನು ರಕ್ಷಿಸುತ್ತಿರೋ ನಾಲಾಯಕ್‌ ಡಿಜಿಪಿ ಪ್ರವೀಣ್‌ ಸೂದ್‌ನ ಕೂಡಲೇ ಬಂಧಿಸಿ – ಡಿ.ಕೆ.ಶಿವಕುಮಾರ್‌

ಬಿಜೆಪಿ ಸರ್ಕಾರವನ್ನು ರಕ್ಷಿಸುತ್ತಿರೋ ನಾಲಾಯಕ್‌ ಡಿಜಿಪಿ ಪ್ರವೀಣ್‌ ಸೂದ್‌ನ ಕೂಡಲೇ ಬಂಧಿಸಿ – ಡಿ.ಕೆ.ಶಿವಕುಮಾರ್‌

- Advertisement -
- Advertisement -

ಬೆಂಗಳೂರು: ಡಿಜಿಪಿ ಪ್ರವೀಣ್‌ ಸೂದ್‌ ಒಬ್ಬ ನಾಲಾಯಕ್‌. ಆತ ಬಿಜೆಪಿ ಸರ್ಕಾರವನ್ನ ರಕ್ಷಿಸಿ, ನಮ್ಮ ಪಕ್ಷದವರ ವಿರುದ್ಧ ಪ್ರಕರಣ ದಾಖಲಿಸ್ತಾ ಇದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರವೀಣ್‌ ಸೂದ್‌ರನ್ನ ತಕ್ಷಣವೇ ಬಂಧಿಸಬೇಕು. ಆತ ಒಬ್ಬ ನಿಷ್ಪ್ರಯೋಜಕ. ಕಾಂಗ್ರೆಸ್‌ ನಾಯಕರ ಮೇಲಷ್ಟೇ ಪ್ರಕರಣ ದಾಖಲಿಸ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

- Advertisement -

Latest News

error: Content is protected !!