Sunday, October 18, 2026
Homeಕರಾವಳಿಮೂಡುಬಿದಿರೆ: ಜಿಕೆ ಖ್ಯಾತಿಯ ಉದ್ಯಮಿ ಗಣೇಶ್‌ ಕಾಮತ್‌ ನಿಧನ

ಮೂಡುಬಿದಿರೆ: ಜಿಕೆ ಖ್ಯಾತಿಯ ಉದ್ಯಮಿ ಗಣೇಶ್‌ ಕಾಮತ್‌ ನಿಧನ

- Advertisement -
- Advertisement -

ಮೂಡಬಿದಿರೆ: ಮೂಡುಬಿದಿರೆಯಲ್ಲಿ ಜಿಕೆ ಎಂದೇ ಖ್ಯಾತರಾಗಿದ್ದ  ಜಿ.ಕೆ.ಎಂಟರ್‌ಪ್ರೈಸಸ್‌ ಮಾಲೀಕ ಜಿ.ಕೆ.ಗಣೇಶ್‌ ಕಾಮತ್‌ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಮೂಡುಬಿದಿರೆಯಲ್ಲಿರುವ ಜಿ.ಕೆ.ಎಂಟರ್‌ ಪ್ರೈಸಸ್‌ಗೆ ತೆರಳುತಿದ್ದಾಗ ಹೃದಯಾಘಾತಕ್ಕೊಳಗಾದ ಗಣೇಶ್‌ ರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯ್ತು. ಆದ್ರೆ ಮಾರ್ಗ ಮಧ್ಯೆಯೇ ಜಿಕೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!