Saturday, June 6, 2026
Homeಕರಾವಳಿಕಡಬದಲ್ಲಿ ಚರಂಡಿಗೆ ಉರುಳಿದ ಮೊಟ್ಟೆ ಸಾಗಾಟದ ಲಾರಿ

ಕಡಬದಲ್ಲಿ ಚರಂಡಿಗೆ ಉರುಳಿದ ಮೊಟ್ಟೆ ಸಾಗಾಟದ ಲಾರಿ

- Advertisement -
- Advertisement -

ಕಡಬ: ಮೊಟ್ಟೆ ಸಾಗಾಟ ಲಾರಿ ಚರಂಡಿಗೆ ಉರುಳಿ ಬಿದ್ದ ಘಟನೆ ಆಲಂಕಾರು ಶರವೂರು ದೇವಾಲಯದ ಬಳಿ ನಡೆದಿದೆ. ಮೊಟ್ಟೆ ಸಾಗಾಟದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ.

ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಮೈಸೂರಿನಿಂದ ನೆಟ್ಟಣಕ್ಕೆ ಮೊಟ್ಟೆ ಲುಪಿಸಿ ಉಳಿದ ಮೊಟ್ಟೆಯನ್ನು ಪುತ್ತೂರಿಗೆ ನೀಡಲು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!