Wednesday, June 3, 2026
Homeತಾಜಾ ಸುದ್ದಿಭೀಕರ ಭೂಕಂಪಕ್ಕೆ ನಗುಲಿದ ಟರ್ಕಿ ಹಾಗೂ ಸಿರಿಯಾ; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಕ್ಕ ತಮ್ಮನನ್ನು ರಕ್ಷಿಸಿದ...

ಭೀಕರ ಭೂಕಂಪಕ್ಕೆ ನಗುಲಿದ ಟರ್ಕಿ ಹಾಗೂ ಸಿರಿಯಾ; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಕ್ಕ ತಮ್ಮನನ್ನು ರಕ್ಷಿಸಿದ ಕರುಣಾಜನಕ ಫೋಟೋ

- Advertisement -
- Advertisement -

ನ್ಯೂಸ್ ಡೆಸ್ಕ್ : ಭೀಕರ ಭೂಕಂಪಕ್ಕೆ ಸಿರಿಯಾ ಹಾಗೂ ಟರ್ಕಿ ನಲುಗಿ ಹೋಗಿದೆ. ಸಾವಿರಾರು ಜನ ಪ್ರಾಣ ತೆತ್ತಿದ್ದಾರೆ. ಹೀಗಿರುವಾಗಲೇ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಒಂದು ನೋಡುಗರನ್ನು ಕಣ್ಣುಗಳನ್ನು ತೇವಗೊಳಿಸುತ್ತಿದೆ.

ಯೆಸ್… ನೆಲಕ್ಕುರುಳಿದ ಕಟ್ಟಡದ  ಅವಶೇಷಗಳಡಿಯಲ್ಲಿ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಚಿಕ್ಕ ಸಹೋದರನ ತಲೆಯನ್ನು ತನ್ನ ಪುಟ್ಟ ಕೈಗಳಿಂದ ರಕ್ಷಿಸುತ್ತಿರುವ ಆ ಸನ್ನಿವೇಶದ ಫೋಟೋ ನೆಟ್ಟಿಗರ ಕಣ್ಣಂಚಲ್ಲಿ ನೀರು ತರಿಸುತ್ತಿದೆ. ಅಮ್ಮನಂತಹ ಅಕ್ಕನ ಮಾತೃ ಹೃದಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!