Saturday, June 6, 2026
Homeಕರಾವಳಿಉಡುಪಿಮಲ್ಪೆ ಸಮುದ್ರ ತೀರದಲ್ಲಿ ಹೆಣ್ಣು ಕಡಲಾಮೆಯ ಕಳೇಬರ ಪತ್ತೆ

ಮಲ್ಪೆ ಸಮುದ್ರ ತೀರದಲ್ಲಿ ಹೆಣ್ಣು ಕಡಲಾಮೆಯ ಕಳೇಬರ ಪತ್ತೆ

- Advertisement -
- Advertisement -

ಉಡುಪಿ: ಮಲ್ಪೆ ಸಮುದ್ರ ತೀರದಲ್ಲಿ ಹೆಣ್ಣು ಕಡಲಾಮೆಯ ಕಳೇಬರ ಪತ್ತೆಯಾಗಿದೆ.ಈ ಬಗ್ಗೆ ಪ್ರವಾಸಿಗರು ಹಾಗೂ ಸ್ಥಳೀಯರು ನೀಡಿದ ಮಾಹಿತಿಯಂತೆ ಉಡುಪಿ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಅವರ ಮಾರ್ಗ ದರ್ಶನದಲ್ಲಿ ರಿಫೇ ವಾಚ್ ಎನ್‌ಜಿೊದೊಂದಿಗೆ ಆಮೆಯ ಮರಣೋತ್ತರ ಪರೀಕ್ಷೆ ನಡೆಸಿ ಸಮುದ್ರ ತೀರದಲ್ಲಿ ಹೂಳಲಾಯಿತು.

ಈ ಕಾರ್ಯಾಚರಣೆಯಲ್ಲಿ ಬೀಟ್ ಫಾರೆಸ್ಟರ್ ಕೇಶವ ಪೂಜಾರಿ, ಅರಣ್ಯ ವೀಕ್ಷಕ ಅಶ್ವಿನ್, ರಿಫೇ ವಾಚ್ ಸಂಸ್ಥೆಯ ಡಾ.ತೇಜಸ್ವಿನಿ ವಿರಿಲ್ ಹಾಗೂ ಕಾರ್ತಿಕ್ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!