Wednesday, June 3, 2026
Homeತಾಜಾ ಸುದ್ದಿಟೆನಿಸ್‌ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ

ಟೆನಿಸ್‌ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ

- Advertisement -
- Advertisement -

ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ತಮ್ಮ ಟೆನಿಸ್ ವೃತ್ತಿಬದುಕಿಗೆ ವಿದಾಯ ಹೇಳಲು ಅಂತಿಮ ತೀರ್ಮಾನ ತೆಗೆದುಕೊಂಡಿದ್ದಾರೆ. ಮುಂದಿನ ತಿಂಗಳು ದುಬೈ ಡಬ್ಲ್ಯುಟಿಎ 1000 ಟೂರ್ನಿಯ ಬಳಿಕ ತಮ್ಮ ದೀರ್ಘಾವಧಿ ಟೆನಿಸ್‌ ವೃತ್ತಿ ಬದುಕಿಗೆ ವಿದಾಯ ಹೇಳುವುದಾಗಿ ಭಾರತೀಯ ಟೆನಿಸ್‌ ಶ್ರೇಷ್ಠ ಆಟಗಾರ್ತಿ ಸಾನಿಯಾ ಮಿರ್ಜಾ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷವೇ ಅವರು ಟೆನಿಸ್‌ ವೃತ್ತಿ ಬದುಕಿಗೆ ವಿದಾಯ ಹೇಳಬೇಕಾಗಿತ್ತು. ಆದರೆ, ಗಾಯದ ಸಮಸ್ಯೆಯಿಂದಾಗಿ ಅವರು ತಮ್ಮ ನಿರ್ಧಾರವನ್ನು 2023ಕ್ಕೆ ಮುಂದೂಡಿದ್ದರು.

- Advertisement -

Latest News

error: Content is protected !!