Wednesday, June 24, 2026
Homeಕರಾವಳಿಜ. 6 ರಿಂದ ಅಹ್ಮದಾಬಾದ್‌ನಿಂದ ಮಂಗಳೂರಿಗೆ ವಿಶೇಷ ರೈಲು ಸಂಚಾರ ಆರಂಭ

ಜ. 6 ರಿಂದ ಅಹ್ಮದಾಬಾದ್‌ನಿಂದ ಮಂಗಳೂರಿಗೆ ವಿಶೇಷ ರೈಲು ಸಂಚಾರ ಆರಂಭ

- Advertisement -
- Advertisement -

ಮಂಗಳೂರು: ಜ. 6 ರಿಂದ ಪ್ರಯಾಣಿಕರ ದಟ್ಟಣೆ ಸಮಸ್ಯೆ ಪರಿಹರಿಸಲು ಅಹ್ಮದಾಬಾದ್‌ನಿಂದ ಮಂಗಳೂರು ಜಂಕ್ಷನ್‌ಗೆ ಏಕಮುಖ ವಿಶೇಷ ರೈಲು ಜ. 6ರಂದು ಸಂಚಾರ ಆರಂಭವಾಗಲಿದ.

ನಂ. 06072ರ ಈ ರೈಲು ಅಹ್ಮದಾಬಾದ್‌ ಜಂಕ್ಷನ್‌ ನಿಂದ ಜ. 6ರಂದು ಶುಕ್ರವಾರ ಸಂಜೆ 4ಕ್ಕೆ ಹೊರಟು ಮರುದಿನ ಸಂಜೆ 6.30ಕ್ಕೆ ಮಂಗಳೂರು ಜಂಕ್ಷನ್‌ ತಲಪಲಿದೆ.

ವಡೋದರ, ಸೂರತ್‌, ವಾಪಿ, ವಸೈರೋಡ್‌, ಪನ್ವೇಲ್‌, ರೋಹ, ಖೇಡ್‌, ಚಿಪ್ಳೂಣ್‌, ಸಂಗಮೇಶ್ವರ ರೋಡ್‌, ರತ್ನಾಗಿರಿ, ಸಿಂಧುದುರ್ಗ, ಕುಡಾಳ್‌, ಸಾವಂತವಾಡಿ ರೋಡ್‌, ತಿವಿಂ, ಕರ್ಮಾಲಿ, ಮಡಗಾಂವ್‌, ಕಾಣಕೋಣ, ಕಾರವಾರ, ಅಂಕೋಲಾ, ಗೋಕರ್ಣ ರೋಡ್‌, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್‌ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್‌ಗ‌ಳಲ್ಲಿ ನಿಲುಗಡೆ ಇದೆ.

- Advertisement -

Latest News

error: Content is protected !!