Saturday, June 6, 2026
Homeಕರಾವಳಿಉಡುಪಿಉಡುಪಿ: ಬೈಕ್‌ ಖರೀದಿಸುವ ನೆಪದಲ್ಲಿ ಬಂದು ಹಣ ಕದ್ದು ಎಸ್ಕೇಪ್‌ ಆದ ಕಳ್ಳ: ಸಿಸಿಟಿವಿಯಲ್ಲಿ ಕೃತ್ಯ...

ಉಡುಪಿ: ಬೈಕ್‌ ಖರೀದಿಸುವ ನೆಪದಲ್ಲಿ ಬಂದು ಹಣ ಕದ್ದು ಎಸ್ಕೇಪ್‌ ಆದ ಕಳ್ಳ: ಸಿಸಿಟಿವಿಯಲ್ಲಿ ಕೃತ್ಯ ಸೆರೆ

- Advertisement -
- Advertisement -

ಉಡುಪಿ: ಕಳ್ಳನೊಬ್ಬ ಬೈಕ್‌ ಖರೀದಿಸೋ ನೆಪದಲ್ಲಿ ಬೈಕ್ ಅಂಗಡಿಗೆ ಬಂದು ಹಣ ಕದ್ದು ಎಸ್ಕೇಪ್‌ ಆದ ಘಟನೆ  ಉಡುಪಿಯ ಹಿರಿಯಡ್ಕದ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಮಾರಾಟ ಅಂಗಡಿಯಲ್ಲಿ ನಡೆದಿದೆ.

ಅಪರಿಚಿತ ವ್ಯಕ್ತಿಯೊಬ್ಬ ಬೈಕ್‌ ಅಂಗಡಿಗೆ ಬಂದು ಗಲ್ಲಾಪೆಟ್ಟಿಗೆಯಿಂದ 30 ಸಾವಿರ ರೂಪಾಯಿ ಎಗರಿಸಿದ್ದಾನೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

- Advertisement -

Latest News

error: Content is protected !!