Thursday, June 4, 2026
Homeಕರಾವಳಿಬಿಜೆಪಿ ಸೋಶಿಯಲ್ ಮೀಡಿಯಾ ರಾಜ್ಯ ಸಂಚಾಲಕರಾಗಿ ವಿಕಾಸ್ ಪುತ್ತೂರು ನೇಮಕ

ಬಿಜೆಪಿ ಸೋಶಿಯಲ್ ಮೀಡಿಯಾ ರಾಜ್ಯ ಸಂಚಾಲಕರಾಗಿ ವಿಕಾಸ್ ಪುತ್ತೂರು ನೇಮಕ

- Advertisement -
- Advertisement -

ಬೆಂಗಳೂರು: ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಹೊಸ ರಾಜ್ಯ ಸಂಚಾಲಕರಾಗಿ ವಿಕಾಸ್ ಪುತ್ತೂರು ನೇಮಕಗೊಂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ನೇಮಕಾತಿ ಆದೇಶ ಹೊರಡಿಸಿದ್ದಾರೆ.

ಈ‌ ಹಿಂದೆ ರಾಜ್ಯ ಸಂಚಾಲಕರಾಗಿದ್ದ ವಿನೋದ್ ಕೃಷ್ಣಮೂರ್ತಿ ಅವರಿಂದ ತೆರವಾದ ಸ್ಥಾನಕ್ಕೆ ವಿಕಾಸ್ ಪುತ್ತೂರು ನೇಮಕಗೊಂಡಿದ್ದಾರೆ.

ವಿಕಾಸ್ ಮೂಲತಃ: ಬಂಟ್ವಾಳ ತಾಲೂಕಿನ ಕೊಳ್ನಾಡಿನವರು. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮತ್ತು ಸಾಮಾಜಿಕ ಜಾಲತಾಣ ರಾಜ್ಯ ಸಂಚಾಲಕ ಮೂವರೂ ದಕ್ಷಿಣ ಕನ್ನಡ ಜಿಲ್ಲೆಯವರೇ ಆದಂತಾಗಿದೆ.

- Advertisement -

Latest News

error: Content is protected !!