Friday, September 29, 2023
Homeಕರಾವಳಿಬದಿಯಡ್ಕ: ಸಂಬಂಧಿಕರ ಮನೆಯ ಟೆರೇಸ್‌ನಿಂದ ಬಿದ್ದು ವ್ಯಕ್ತಿ ಸಾವು

ಬದಿಯಡ್ಕ: ಸಂಬಂಧಿಕರ ಮನೆಯ ಟೆರೇಸ್‌ನಿಂದ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಬದಿಯಡ್ಕ: ಕೂಲಿ ಕಾರ್ಮಿಕರೊಬ್ಬರು ಸಂಬಂಧಿಕರ ಮನೆಯ ಟೆರೇಸ್‌ನಿಂದ ಬಿದ್ದು ಸಾವನ್ನಪ್ಪಿದ ಘಟನೆ ಬದಿಯಡ್ಕದಲ್ಲಿ ನಡೆದಿದೆ.

ಬದಿಯಡ್ಕ ಕೆಡೆಂಜಿಯ ಗಂಗಾಧರ ನಾಯ್ಕ್ (40) ಮೃತಪಟ್ಟವರು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!