Saturday, August 29, 2026
Homeಕರಾವಳಿಮಂಗಳೂರಿನಲ್ಲಿ ಕಾಂತಾರ ಹೋಟೆಲ್ ಅತೀ ಶೀಘ್ರದಲ್ಲೇ ಪ್ರಾರಂಭ! ಸಾಮಾಜಿಕ ಜಾಲತಾಣದಲ್ಲಿ ಹೋಟೆಲ್ ಪೋಸ್ಟರ್ ವೈರಲ್

ಮಂಗಳೂರಿನಲ್ಲಿ ಕಾಂತಾರ ಹೋಟೆಲ್ ಅತೀ ಶೀಘ್ರದಲ್ಲೇ ಪ್ರಾರಂಭ! ಸಾಮಾಜಿಕ ಜಾಲತಾಣದಲ್ಲಿ ಹೋಟೆಲ್ ಪೋಸ್ಟರ್ ವೈರಲ್

- Advertisement -
- Advertisement -

ಕಾಂತಾರ, ಸದ್ಯ ಎಲ್ಲೆಡೆ ಮನೆಮಾತಾದ ಸಿನಿಮಾ. ಎಲ್ಲಿ ಹೋದ್ರೂ ಕಾಂತಾರದ್ದೇ ಸದ್ದು, ಬರೀ ಕರುನಾಡಲ್ಲೇ ಅಲ್ಲ. ದೇಶಾದ್ಯಂತ ಹವಾ ಸೃಷ್ಟಿಸುವ ಕಾಂತಾರ ಬಾಲಿವುಡ್​ನಲ್ಲಿ ಹೌಸ್ ಫುಲ್ ಆಗುತ್ತಿದ್ದು, ಕೋಟಿ ಕೋಟಿ ಗಳಿಸುತ್ತಿದೆ. ಸಿನಿಮಾ ಬಗ್ಗೆ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರಿಸುತ್ತಿದ್ದಾರೆ. ಇದೀಗ ಕಾಂತಾರ ಹೆಸರಿನಲ್ಲಿ ಹೋಟೆಲ್ ಕೂಡಾ ಶುರುವಾಗುತ್ತಿದೆ.

ಮಂಗಳೂರಿನಲ್ಲಿ ಕಾಂತಾರ ಹೋಟೆಲ್ ಅತೀ ಶೀಘ್ರದಲ್ಲೇ ಪ್ರಾರಂಭ ಮಾಡುವುದಾಗಿ ಸುದ್ದಿಯಾಗಿದೆ. ಕಾಂತಾರ ಹೆಸರಿನಲ್ಲಿ ಶುರುವಾಗಲಿರುವ ಹೋಟೆಲ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

- Advertisement -

Latest News

error: Content is protected !!