Saturday, October 17, 2026
Homeಕರಾವಳಿಮಂಗಳೂರು: ಸುರತ್ಕಲ್ ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಮೀನುಗಾರನಿಗೆ ಬಂಪರ್ ಲಾಟರಿ; ಬಲೆಗೆ ಬಿದ್ದ 400 ಕೆಜಿಗೂ...

ಮಂಗಳೂರು: ಸುರತ್ಕಲ್ ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಮೀನುಗಾರನಿಗೆ ಬಂಪರ್ ಲಾಟರಿ; ಬಲೆಗೆ ಬಿದ್ದ 400 ಕೆಜಿಗೂ ಅಧಿಕ ವಿವಿಧ ಜಾತಿಯ ಮೀನುಗಳು

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡದ ಸುರತ್ಕಲ್ ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಮೀನುಗಾರನಿಗೆ ಬಂಪರ್ ಲಾಟರಿ ಹೊಡೆದಿದೆ.

ಜೀವನ್ ಪಿರೇರಾ ಎಂಬ ಮೀನುಗಾರ ಬೀಸಿದ ಬಲೆಗೆ ಮೀನಿನ ರಾಶಿಯೇ ಬಿದ್ದಿದೆ. ದಡದಿಂದ ಬೀಸುವ ಕೈರಂಪೊನಿ ಬಲೆಗೆ ಮತ್ಸ್ಯ ಸಮೂಹವೇ ಬಿದ್ದಿದೆ. ಬಂಗುಡೆ, ಕೊಡ್ಡಾಯಿ, ಕಲ್ಲೂರು ಮೀನುಗಳ ಮಹಾಬೇಟೆಯಿಂದ ಜೀವನ್ ಪಿರೇರಾ ಫುಲ್ ಖುಷಿಯಾಗಿದ್ದಾರೆ. ಸುಮಾರು 400ಕ್ಕೂ ಅಧಿಕ ಕೆ.ಜಿಯ ಬಲೆಗೆ ಬಿದ್ದು ಅಚ್ಚರಿ ಮೂಡಿಸಿದೆ. ಬಲೆಗೆ ಬಿದ್ದ ಮೀನುಗಳ ವಿಡಿಯೋ ಭಾರೀ ವೈರಲ್ ಆಗಿದೆ.

- Advertisement -

Latest News

error: Content is protected !!