Wednesday, July 15, 2026
Homeಕರಾವಳಿವಿಟ್ಲ: ಉರ್ದಿಲಗುತ್ತು ಸುಲೋಚನ ರೈ ನಿಧನ

ವಿಟ್ಲ: ಉರ್ದಿಲಗುತ್ತು ಸುಲೋಚನ ರೈ ನಿಧನ

- Advertisement -
- Advertisement -

ವಿಟ್ಲ : ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಊರಿನ ಪಠೇಲರಾಗಿ ಜವಾಬ್ದಾರಿಯನ್ನು ನಿರ್ವಹಿಸಿ ಸಮಾಜದಲ್ಲಿ ಗುರುತಿಸಿಕೊಂಡು ಜನಮಾನಸದ ಪ್ರೀತಿಗೆ ಪಾತ್ರರಾಗಿದ್ದ, ದಿ.ಪಠೇಲ್ ಉರ್ದಿಲಗುತ್ತು ಇಂದುಹಾಸ ರೈಯವರ ಧರ್ಮಪತ್ನಿ ಶ್ರೀಮತಿ ಸುಲೋಚನ ರೈಯವರು ದೈವಾಧೀನರಾಗಿರುತ್ತಾರೆ.
ಮೃತರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವು ಅಕ್ಟೋಬರ್ 13 ಗುರುವಾರ ಉರ್ದಿಲಗುತ್ತು ಮನೆಯಲ್ಲಿ ನಡೆಯಲಿದೆ

- Advertisement -

Latest News

error: Content is protected !!