Saturday, June 6, 2026
Homeಕರಾವಳಿಸುಳ್ಯ;ಅರಂತೋಡು ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್‌ (ರಿ)ಪದಾಧಿಕಾರಿಗಳ ಆಯ್ಕೆ

ಸುಳ್ಯ;ಅರಂತೋಡು ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್‌ (ರಿ)ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಸುಳ್ಯ;ಅರಂತೋಡು ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್‌ (ರಿ)ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಶರಫು ಅರಂತೋಡು, ಪ್ರಧಾನ ಕಾರ್ಯದರ್ಶಿ ಫಯಾಝ್ ಪಟೇಲ್ ಹಾಗೂ ಖಜಾಂಜಿ  ಆಶೀಕ್ ಅರಂತೋಡು ಆಯ್ಕೆಯಾಗಿದ್ದಾರೆ.

ಅರಂತೋಡಿನಲ್ಲಿ ಕ್ರೀಡೆಯನ್ನು ಆಯೋಜಿಸಿ ಕ್ರೀಡಾ ಪಟುಗಳನ್ನು ರಾಜ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಲು ಪ್ರೋತ್ಸಾಹ ನೀಡುತ್ತಿದೆ. ಅರಂತೋಡು ಅರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್‌ ಇತ್ತೀಚೆಗೆ ನೋಂದಾವಣೆಗೊಂಡು ಅಸ್ತಿತ್ವಕ್ಕೆ ಬಂದಿದೆ.

ಅಧ್ಯಕ್ಷ ರಾಗಿ ಶರಫು ಅರಂತೋಡು ಉಪಾಧ್ಯಕ್ಷ ರಾಗಿ  ತಾಜುದ್ದೀನ್ ಅರಂತೋಡು,ಪ್ರಧಾನ ಕಾರ್ಯದರ್ಶಿ ಫಯಾಜ್ ಪಟೇಲ್, ಕೋಶಾಧಿಕಾರಿ ಆಶೀಕ್ ಕುಕ್ಕುಂಬಳ,ಜೊತೆ ಕಾರ್ಯದರ್ಶಿಯಾಗಿ ಮುಹ್ಸೀನ್ ಸಮಿತಿಯ ಸದಸ್ಯರಾಗಿ ನೌಫಲ್,ಕಬೀರ್,ಮುನೀರ್ ಸೇರಿದಂತೆ 11 ಮಂದಿಯನ್ನು ಆಯ್ಕೆ ಮಾಡಲಾಯಿತು.

- Advertisement -

Latest News

error: Content is protected !!