Friday, June 5, 2026
Homeಕರಾವಳಿಕಾಂತಮಂಗಲ: ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ

ಕಾಂತಮಂಗಲ: ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ

- Advertisement -
- Advertisement -

ಅಜ್ಜಾವರ: ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ರವರ ನೇತೃತ್ವದಲ್ಲಿ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಆಹಾರ ಸಾಮಗ್ರಿಯ ಕಿಟ್ ಗಳನ್ನು ವಿತರಿಸಲಾಯಿತು.

ಹಿರಿಯ ವಿದ್ವಾಂಸರು, ಸಾಹಿತಿ ಮಾಜಿ ಪ್ರಾಂಶುಪಾಲ ಪ್ರಭಾಕರ ಶಿಶಿಲರು ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕರಣ್ ಅಡ್ಪಂಗಾಯ, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಸುಧೀರ್ ರೈ ಮೇನಾಲ, ಹಸೈನಾರ್ ಹಾಜಿ ಗೋರಡ್ಕ ,ಮೋಹನ ಮುಳ್ಯ, ರಾಜೇಶ್ ಭಟ್, ವೆಂಕಟರಮಣ ಭಟ್ ಮುಳ್ಯ, ಜಯರಾಮ ಕಾಂತಮಂಗಲ, ರಾಧಾಕೃಷ್ಣ ಕಾಂತಮಂಗಲ, ರಂಜಿತ್ ರೈ ಮೇನಾಲ, ರಾಘವ ಮುಳ್ಯ, ಮೊದಲಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!