Friday, May 24, 2024
Homeತಾಜಾ ಸುದ್ದಿಕೊರೋನಾ ಸೋಲಿಸಿದ 93 ವರ್ಷದ ತಾತ! ಕೇರಳದಲ್ಲಿ ಪವಾಡ

ಕೊರೋನಾ ಸೋಲಿಸಿದ 93 ವರ್ಷದ ತಾತ! ಕೇರಳದಲ್ಲಿ ಪವಾಡ

spot_img
- Advertisement -
- Advertisement -

ತಿರುವನಂತಪುರಂ: ಕೊರೋನಾವೈರಸ್ ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಿಗೆ ಬಂದವರಿಗೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬ ಮಾತಿದೆ. ಇಲ್ಲಿಯವರೆಗೆ ನಡೆದಿರುವುದೂ ಅದೇ. ಆದರೆ ಕೇರಳದ 93 ವರ್ಷದ ಈ ಅಜ್ಜ ಆ ಎಲ್ಲಾ ನಂಬಿಕೆಗಳನ್ನೂ ಮೀರಿಸಿದ್ದಾರೆ. ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ 93 ವರ್ಷದ ತಾತ ಅಬ್ರಹಾಂ ಮತ್ತು ಅವರ 88 ವರ್ಷದ ಪತ್ನಿ ಕುಟುಂಬದವರ ಸಹಕಾರದಿಂದಾಗಿ ಕೊರೋನಾದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಅಬ್ರಹಾಂ ಈ ಇಳಿವಯಸ್ಸಿನಲ್ಲೂ ಸದೃಢ ಕಾಯರಾಗಿದ್ದರು. ಆರೋಗ್ಯವಾಗಿದ್ದ ಕಾರಣ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಟ್ಟಣಂತಿಟ್ಟ ಜಿಲ್ಲೆ ವೈದ್ಯಾಧಿಕಾರಿಗಳು ಹೇಳಿದ್ದಾರೆ.

- Advertisement -
spot_img

Latest News

error: Content is protected !!