Friday, March 29, 2024
Homeಕರಾವಳಿಬೆಳ್ತಂಗಡಿಯಲ್ಲಿ ಸಿಕ್ತು ಬರೋಬ್ಬರಿ 7 ಅಡಿ ಉದ್ದದ ಕಾಳಿಂಗ ಸರ್ಪ..! ಬೆಕ್ಕಣ್ಣ ಹಾವನ್ನು ನುಂಗುವ ವಿಡಿಯೋ...

ಬೆಳ್ತಂಗಡಿಯಲ್ಲಿ ಸಿಕ್ತು ಬರೋಬ್ಬರಿ 7 ಅಡಿ ಉದ್ದದ ಕಾಳಿಂಗ ಸರ್ಪ..! ಬೆಕ್ಕಣ್ಣ ಹಾವನ್ನು ನುಂಗುವ ವಿಡಿಯೋ ವೈರಲ್

spot_img
- Advertisement -
- Advertisement -

ಬೆಳ್ತಂಗಡಿ: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ತಾಲೂಕಿನ ಲಾಯಿಲ ಗ್ರಾಮದ ಕೊಳಚವು ಎಂಬಲ್ಲಿ ಸೆರೆಯಾಗಿದೆ. ರಾಧಾ ಬಿ ನಾಯ್ಕ್ ಎಂಬುವರ ಮನೆಯ ಪರಿಸರದಲ್ಲಿ ಸುಮಾರು 7 ಅಡಿ ಉದ್ದದ ಕಾಳಿಂಗ ಸರ್ಪವಿತ್ತು. ಈ ಬಗ್ಗೆ ಮಾಹಿತಿ ತಿಳಿದು ಉರಗ ತಜ್ಞ ಸ್ನೇಕ್ ಆಶೋಕ್ ಹಾವನ್ನು ರಕ್ಷಣೆ ಮಾಡಿದ್ದಾರೆ.

ಕಾಳಿಂಗ ಸರ್ಪವು ಬೆಕ್ಕಣ್ಣ ಹಾವನ್ನು ನುಂಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಳಿಂಗ ಸರ್ಪವನ್ನು ಸ್ನೇಕ್ ಆಶೋಕ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಕಾಳಿಂಗ ಸರ್ಪ ಸುಮಾರು 7 ಫೀಟ್ ಉದ್ದ ಇದ್ದು, ಬೆಕ್ಕಣ್ಣ ಹಾವು ಸುಮಾರು 5 ಫೀಟ್ ಉದ್ದ ಇತ್ತು ಎಂಬುದಾಗಿ ಸ್ನೇಕ್ ಅಶೋಕ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!