Wednesday, June 3, 2026
Homeಕರಾವಳಿಮಂಗಳೂರು: ಬಲ್ಮಠ ಮೊಗ್ಲಿಂಗ್ ಸ್ಮಾರಕ ಆರಾಧನಾಲಯ ದುರಸ್ತಿಗೆ 52 ಲಕ್ಷ ರೂ. ಅನುದಾನ ಬಿಡುಗಡೆ

ಮಂಗಳೂರು: ಬಲ್ಮಠ ಮೊಗ್ಲಿಂಗ್ ಸ್ಮಾರಕ ಆರಾಧನಾಲಯ ದುರಸ್ತಿಗೆ 52 ಲಕ್ಷ ರೂ. ಅನುದಾನ ಬಿಡುಗಡೆ

- Advertisement -
- Advertisement -

ಮಂಗಳೂರು: ಮಂಗಳೂರಿನ ಬಲ್ಮಠ ಮ್ಯೋಗ್ಲಿಂಗ್ ಸ್ಮಾರಕ ಆರಾಧನಾಲಯದ ದುರಸ್ತಿ ಹಾಗೂ ಕೆ.ಟಿ.ಸಿ ಕ್ಯಾಂಪಸ್ ರಸ್ತೆ ಅಭಿವೃದ್ಧಿಗೆ 52 ಲಕ್ಷ ರೂಪಾಯಿ ಅನುದಾನದ ಬಿಡುಗಡೆಯಾಗಿದೆ.

ರಾಜ್ಯ ಸರಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ 52 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.

ಎರಡೂ ಕಾಮಗಾರಿಗಳಿಗೆ ಇಂದು ಬಲ್ಮಠದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ಇತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!