Sunday, June 29, 2025
Homeಕರಾವಳಿಉಡುಪಿಉಡುಪಿ; ಮಾದಕ ವಸ್ತು ಸೇವನೆ; ಮಣಿಪಾಲ ವಿಶ್ವವಿದ್ಯಾಲಯದ 42 ವಿದ್ಯಾರ್ಥಿಗಳು 1 ತಿಂಗಳುಗಳ ಕಾಲ ಅಮಾನತು

ಉಡುಪಿ; ಮಾದಕ ವಸ್ತು ಸೇವನೆ; ಮಣಿಪಾಲ ವಿಶ್ವವಿದ್ಯಾಲಯದ 42 ವಿದ್ಯಾರ್ಥಿಗಳು 1 ತಿಂಗಳುಗಳ ಕಾಲ ಅಮಾನತು

spot_img
- Advertisement -
- Advertisement -

ಉಡುಪಿ : ಮಾದಕ ವಸ್ತು ಸೇವಿಸುತ್ತಿದ್ದ ಆರೋಪದ ಮೇಲೆ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ 42 ವಿದ್ಯಾರ್ಥಿಗಳನ್ನು 1 ತಿಂಗಳ ಕಾಲ ಅಮಾನತು ಮಾಡಲಾಗಿದೆ.

ಮದ್ಯಪಾನ ಸೇವನೆ, ಡ್ರಗ್ಸ್ ಸೇವಿಸುತ್ತಿದ್ದ 42 ವಿದ್ಯಾರ್ಥಿಗಳನ್ನು ಮಣಿಪಾಲ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಅಮಾನತು ಮಾಡಿದೆ.

ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಇಂತಹ ನಿರ್ಧಾರ ಕೈಗೊಂಡಿದ್ದು, ಸಹಜ ಜೀವನ ನಡೆಸುವ ಉದ್ದೇಶದಲ್ಲಿ ಈ ಆದೇಶ ಹೊರಡಿಸಿದ್ದೇವೆ. ಕಾಲೇಜು ಕ್ಯಾಂಪಸ್ ನಲ್ಲಿ ಆರೊಗ್ಯಕರ ವಾತಾವರಣ ಸೃಷ್ಟಿಸಲು ನಾವು ಬದ್ಧರಾಗಿದ್ದು, ವಿದ್ಯಾರ್ಥಿಗಳ ವ್ಯಸನ ಸಹಿಸಲ್ಲ, ಜೀರೋ ಟಾಲರೆನ್ಸ್ ಇಂತಹ ಪ್ರಕರಣ ಮುಂದುವರೆಯಬಾರದು ಎಂದು ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.

- Advertisement -
spot_img

Latest News

error: Content is protected !!