Saturday, June 6, 2026
Homeಅಪರಾಧಬೆಂಗಳೂರಲ್ಲಿ 37 ಕೋಟಿ ಮೊತ್ತದ ಡ್ರಗ್ಸ್ ವಶ, ಸರಬರಾಜು ಮಾಡುತ್ತಿದ್ದ ಮೂವರ ಬಂಧನ

ಬೆಂಗಳೂರಲ್ಲಿ 37 ಕೋಟಿ ಮೊತ್ತದ ಡ್ರಗ್ಸ್ ವಶ, ಸರಬರಾಜು ಮಾಡುತ್ತಿದ್ದ ಮೂವರ ಬಂಧನ

- Advertisement -
- Advertisement -

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳಿಗೆ ಬೆಂಗಳೂರಲ್ಲಿ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಮೂವರು ಅಂತಾರಾಜ್ಯ ಆರೋಪಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ 37 ಕೋಟಿ ರೂ. ಮೌಲ್ಯದ ಮೆಥಾ ಕ್ವಾಲೋನ್, ಕೊಕೈನ್, ಎಂಡಿಎಂಎ, ಟ್ರೊಮೊಡೋಲ್ ಮಾದಕಗಳನ್ನು ವಶಪಡಿಸಿಕೊಂಡಿದ್ದಾರೆ.


ಆರೋಪಿಗಳಿಂದ 35 ಕೋಟಿ ಮೌಲ್ಯದ ಮೆಥ್ಯಾಕ್ವಾಲೊನ್,118 ಕೋಟಿ ಮೌಲ್ಯದ 6.5 ಕೆಜಿ ತೂಕದ ಎಂಡಿಎಂಎ, 15 ಲಕ್ಷ ಮೌಲ್ಯದ 300 ಟ್ರೊಮೊಡೋಲ್, 7.5 ಲಕ್ಷ ಮೌಲ್ಯದ 75 ಗ್ರಾಂ ಕೊಕೈನ್ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!