Friday, June 5, 2026
Homeತಾಜಾ ಸುದ್ದಿಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

- Advertisement -
- Advertisement -

ಬೆಂಗಳೂರು: ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ್ ಐಪಿಎಸ್ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆಯ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.‌‌ ಉಡುಪಿ ಎಸ್ಪಿಯಾಗಿ ಐಪಿಎಸ್ ಅಧಿಕಾರಿ ಹಕಾಯಿ ಅಕ್ಷಯ್ ಮಚ್ಚೀಂದ್ರ ನೇಮಕವಾಗಿದ್ದಾರೆ.  ಡಾ.ಕೋಣವಂಶಿ ಕೃಷ್ಣಾ ಐಪಿಎಸ್ ಅವರನ್ನು ಕಮಾಂಡೆಟ್ ಫಸ್ಟ್ ಬೆಟಾಲಿಯನ್ ಕರ್ನಾಟಕ ರಿಸರ್ವ್ ಪೊಲೀಸ್ ಬೆಂಗಳೂರಿಗೆ ವರ್ಗಾವಣೆ  ಮಾಡಿ ಆದೇಶ ಹೊರಡಿಸಲಾಗಿದೆ.

ಉಡುಪಿ‌ಯ ಹಿಂದಿನ ಎಸ್ಪಿ‌ ವಿಷ್ಣುವರ್ಧನ್
ಅಕ್ಷಯ್ ಉಡುಪಿ ನೂತನ. ಎಸ್ಪಿ

- Advertisement -

Latest News

error: Content is protected !!