Thursday, April 25, 2024
Homeಕರಾವಳಿಬೆಂಗ್ರೆ: 3.37 ಕೋಟಿ ವೆಚ್ಚದಲ್ಲಿ ನಾಡದೋಣಿ ತಂಗಲು ರೇವು ನಿರ್ಮಾಣ, ಇಂದು ಭೂಮಿಪೂಜೆ

ಬೆಂಗ್ರೆ: 3.37 ಕೋಟಿ ವೆಚ್ಚದಲ್ಲಿ ನಾಡದೋಣಿ ತಂಗಲು ರೇವು ನಿರ್ಮಾಣ, ಇಂದು ಭೂಮಿಪೂಜೆ

spot_img
- Advertisement -
- Advertisement -

ಮಂಗಳೂರು ಮಹಾನಗರ ಪಾಲಿಕೆಯ ಬೆಂಗ್ರೆ ವಾರ್ಡಿನಲ್ಲಿ 3.37 ಕೋಟಿ ವೆಚ್ಚದಲ್ಲಿ ನಾಡದೋಣಿ ತಂಗಲು ರೇವು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಯೋಜನೆಯಲ್ಲಿ 90 ಮೀಟರ್ ಉದ್ದಕ್ಕೆ ನಾಡದೋಣಿ ತಂಗಲು ಬೀಚ್ ಲ್ಯಾಂಡಿಂಗ್ , 90 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ , ನಾಡದೋಣಿ ತಂಗಲು 2 ಮೀಟರ್ ಆಳಕ್ಕೆ ಹೂಳೆತ್ತುವುದು , 56 ಮೀಟರ್ ಉದ್ದಕ್ಕೆ 450 ಮಿಮೀ ದಪ್ಪದ ಡಯಾಫ್ರಮ್ ವಾಲ್ , 36 ಮೀ ಉದ್ದಕ್ಕೆ 600 ಮಿಮೀ ದಪ್ಪದ ಡಯಾಫ್ರಮ್ ವಾಲ್ , 45 ಮೀ ಉದ್ದಕ್ಕೆ ಆರ್.ಸಿ.ಸಿ ತಡೆಗೋಡೆ ನಿರ್ಮಾಣವೂ ಒಳಗೊಂಡಂತೆ ಅಭಿವೃದ್ಧಿ ನಡೆಯಲಿದೆ ಎಂದು ಶಾಸಕರಾದ ವೇದವ್ಯಾಸ ಕಾಮತ್ ಮಾಹಿತಿ ನೀಡಿದ್ದಾರೆ ಶಾಸಕ.

- Advertisement -
spot_img

Latest News

error: Content is protected !!