- Advertisement -
- Advertisement -
ಮುಂಬೈ; , ದಹಿಸರ್ ನ ರಾಧಾಕೃಷ್ಣ ನಗರದ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ 25ನೇ ರಜತ ಮಹಾಪೂಜಾ ಮಹೋತ್ಸವ ತಾ. 06.03.2025ನೇ ಗುರುವಾರದಿಂದ ತಾ. 09.03.2025ನೇ ಶನಿವಾರದ ವರೆಗೆ ನಡೆಯಲಿದೆ.
ಭಕ್ತಾದಿಗಳು ಬಂಧು-ಮಿತ್ರರೊಡಗೂಡಿ ಈ ಕಾರ್ಯಕ್ರಮಕ್ಕೆ ಆಗಮಿಸಿ, ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪಾನುಗ್ರಹಕ್ಕೆ ಪಾತ್ರರಾಗಲು ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರ ಆಡಳಿತ ಮಂಡಳಿ ಮನವಿ ಮಾಡಿದೆ.
- Advertisement -