Thursday, July 16, 2026
Homeಮಹಾನ್ಯೂಸ್ಪುಣೆ: ಬಸ್ ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಅರೆಸ್ಟ್; ಈತ ಸಿಕ್ಕಿ ಬಿದ್ದದ್ದೇ...

ಪುಣೆ: ಬಸ್ ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಅರೆಸ್ಟ್; ಈತ ಸಿಕ್ಕಿ ಬಿದ್ದದ್ದೇ ಇಂಟರೆಸ್ಟಿಂಗ್ ಕಥೆ

- Advertisement -
- Advertisement -

ಪುಣೆ: ಬಸ್ ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಕೊನೆಗೂ ಅರೆಸ್ಟ್ ಆಗಿದ್ದಾನೆ.

 ಪುಣೆಯ ಸ್ವರ್ಗೇಟ್‌ ಡಿಪೋದಲ್ಲಿ ಬಸ್ಸಿನೊಳಗೆ 26 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ದತ್ತಾತ್ರೆಯ ರಾಮದಾಸ್ ಗಾಡೆ (37) ಶಿರೂರಿನ ಜಮೀನಿನಲ್ಲಿ ತಲೆಮರೆಸಿಕೊಂಡಿದ್ದ.

ಆರೋಪಿ ದತ್ತಾತ್ರೇಯನಿಗಾಗಿ ನಿನ್ನೆಯಿಂದ ಪುಣೆ ಪೊಲೀಸರ 13 ತಂಡಗಳು ಹುಡುಕಾಟ ನಡೆಸಿದ್ದವು. ಅದರಂತೆ ಮಹಾರಾಷ್ಟ್ರದ ಶಿರೂರಿನಲ್ಲಿ ಮಧ್ಯರಾತ್ರಿ ಕಾರ್ಯಾಚರಣೆಯ ವೇಳೆ ಬಂಧಿಸಲಾಗಿದೆ. ಆರೋಪಿ ಊಟಕ್ಕಾಗಿ ಓರ್ವನ ಮನೆಗೆ ಭೇಟಿ ನೀಡಿದಾಗ ಆತನ ಬಂಧನವಾಗಿದೆ.

- Advertisement -

Latest News

error: Content is protected !!