Saturday, June 6, 2026
Homeಕರಾವಳಿಉಡುಪಿದ.ಕ ಜಿಲ್ಲೆಯಲ್ಲಿ ಇವತ್ತು 183 ಮಂದಿಗೆ ಕೊರೊನಾ ಪಾಸಿಟಿವ್, ಮೂವರು ಮಹಾಮಾರಿಗೆ ಬಲಿ, ಉಡುಪಿಯಲ್ಲಿ 31...

ದ.ಕ ಜಿಲ್ಲೆಯಲ್ಲಿ ಇವತ್ತು 183 ಮಂದಿಗೆ ಕೊರೊನಾ ಪಾಸಿಟಿವ್, ಮೂವರು ಮಹಾಮಾರಿಗೆ ಬಲಿ, ಉಡುಪಿಯಲ್ಲಿ 31 ಕೇಸುಗಳು ಪತ್ತೆ

- Advertisement -
- Advertisement -

ಮಂಗಳೂರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಇವತ್ತು ದಕ್ಷಿಣ ಕನ್ನಡದಲ್ಲಿ ಹೊಸ 183 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಮಹಾಮಾರಿ ಜಿಲ್ಲೆಯಲ್ಲಿ ಮೂವರನ್ನು ಬಲಿ ಪಡೆದುಕೊಂಡಿದೆ.

ಇನ್ನು ಉಡುಪಿ ಜಿಲ್ಲೆಯಲ್ಲೂ ಕಳೆದ ಒಂದು ವಾರದಿಂದ ಹೊಸ ಕೊರೊನಾ ಕೇಸುಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಇಂದು ಉಡುಪಿಯಲ್ಲಿ 31 ಮಂದಿಗೆ ಕೋವಿಡ್-19 ದೃಢ ಪಟ್ಟಿದೆ.

- Advertisement -

Latest News

error: Content is protected !!