Thursday, August 27, 2026
Homeಕರಾವಳಿಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಮಾಡಲು ಮಡಂತ್ಯಾರು ಸಜ್ಜು

ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಮಾಡಲು ಮಡಂತ್ಯಾರು ಸಜ್ಜು

- Advertisement -
- Advertisement -

ಬೆಳ್ತಂಗಡಿ: ಮಡಂತ್ಯಾರು ಗ್ರಾಮ‌ ಪಂಚಾಯತ್ ವ್ಯಾಪ್ತಿಯಲ್ಲಿ ಹೊರರಾಜ್ಯದ ನಾಗರೀಕರು ಆಗಮಿಸಿದಾಗ ಕ್ವಾರೆಂಟನ್ ಮಾಡಲು ಸೇಕ್ರೆಡ್ ಹಾರ್ಟ್ ಕಾಲೇಜಿನ ಒಳಾಂಗಣ ಕ್ರೀಡಾಂಗಣವನ್ನು ಸಿದ್ದಪಡಿಸಲಾಗಿದೆ.

ಸುಸಜ್ಜಿತ ಆರು ಕೊಠಡಿ, ಎರಡು ಹಾಲ್, 22 ಟಾಯ್ಲೆಟ್ ಹಾಗೂ ಸ್ನಾನದ ಕೊಠಡಿ ವ್ಯವಸ್ಥೆ ಇದೆ. ಕುಡಿಯುವ ನೀರಿನ ಫಿಲ್ಟರ್ ವ್ಯವಸ್ಥೆ ಇದ್ದು, ಭದ್ರತೆಗಾಗಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!