- Advertisement -
- Advertisement -
ಬೆಂಗಳೂರು: ಇದೇ ಮೊದಲ ಬಾರಿಗೆ ಗೂಗಲ್ ಕಂಪನಿಯ ‘ಯೂಟ್ಯೂಬ್’ ಭಾರತದಲ್ಲಿ ತನ್ನ ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಏರಿಕೆ ಮಾಡಿದೆ.
ಪ್ರೀಮಿಯಂ ಚಂದಾದಾರಿಕೆ ಶುಲ್ಕವು ಗರಿಷ್ಠ ಶೇ. 15 ರವರಗೆ ಏರಿಕೆ ಕಂಡಿದೆ.
ಪ್ರೀಮಿಯಂ ಮಾಸಿಕ ಶುಲ್ಕವು ಈ ಮೊದಲು ₹129 ಇದ್ದು, ಈಗ ₹149ಕ್ಕೆ ಹೆಚ್ಚಳವಾಗಿದೆ. ಶೇ. 15.50 ಏರಿಕೆ ಕಂಡಿದೆ. ಯೂಟ್ಯೂಬ್ ತನ್ನ ಪ್ರೀಮಿಯಂ ಚಂದಾದಾರರಿಗೆ ಜಾಹೀರಾತು ಮುಕ್ತ ವಿಡಿಯೊ ವೀಕ್ಷಣೆ ಸೇರಿದಂತೆ ಹಲವು ಫೀಚರ್‌ಗಳನ್ನು ಒದಗಿಸುತ್ತದೆ.
ಶುಲ್ಕ ಹೆಚ್ಚಳದ ವಿವರ ಇಲ್ಲಿದೆ ನೋಡಿ;

- Advertisement -