Friday, May 17, 2024
Homeತಾಜಾ ಸುದ್ದಿಶಿವಲಿಂಗಕ್ಕೆ ಬಿಯರ್‌ ಅಭಿಷೇಕ ಮಾಡಿದ ಯುವಕರು: ಆರೋಪಿಗಳನ್ನು ಬಂಧಿಸುವಂತೆ ಹಿಂದೂಪರ ಸಂಘಟನೆ ಒತ್ತಾಯ

ಶಿವಲಿಂಗಕ್ಕೆ ಬಿಯರ್‌ ಅಭಿಷೇಕ ಮಾಡಿದ ಯುವಕರು: ಆರೋಪಿಗಳನ್ನು ಬಂಧಿಸುವಂತೆ ಹಿಂದೂಪರ ಸಂಘಟನೆ ಒತ್ತಾಯ

spot_img
- Advertisement -
- Advertisement -

ಚಂಡೀಗಢ: ಶಿವಲಿಂಗದ ಬಳಿ ಶೂ ಧರಿಸಿಕೊಂಡೇ ಕುಳಿತ ಇಬ್ಬರು ಯುವಕರು, ಲಿಂಗಕ್ಕೆ ಬಿಯರ್‌ನಲ್ಲಿ ಅಭಿಷೇಕ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಂಡೀಗಢದ ಕಾಲುವೆಯ ಕಿನಾರೆಯ ಬಳಿ ಈ ಘಟನೆ ನಡೆದಿದೆ. ಈ ರೀತಿ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಬಜರಂಗ ದಳ ಮತ್ತು ಕೆಲವು ಹಿಂದೂಪರ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿವೆ. ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು, ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ.

- Advertisement -
spot_img

Latest News

error: Content is protected !!