Saturday, May 4, 2024
Homeಕರಾವಳಿವಿಟ್ಲದಲ್ಲಿ‌ ಅವಿವಾಹಿತ ಯುವಕ‌ ಆತ್ಮಹತ್ಯೆ

ವಿಟ್ಲದಲ್ಲಿ‌ ಅವಿವಾಹಿತ ಯುವಕ‌ ಆತ್ಮಹತ್ಯೆ

spot_img
- Advertisement -
- Advertisement -

ವಿಟ್ಲ: ಅವಿವಾಹಿತ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ಎಂಬಲ್ಲಿ ನಡೆದಿದೆ.

ಕನ್ಯಾನ ಚಾಕೆತ್ತಡಿ ನಿವಾಸಿ ದಿನೇಶ್(38) ಆತ್ಮಹತ್ಯೆ ‌ಮಾಡಿಕೊಂಡ ದುರ್ದೈವಿ.

ದಿನೇಶ್ ಅವಿವಾಹಿತರಾಗಿದ್ದು, ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!